Song: Kanna Muchhi
Movie: Ulidavaru Kandante (Kannada)
Singers: Shankar Mahadevan, Vani Harikrishna
Music: Anjaneesh Loknath
Youtube: https://www.youtube.com/watch?v=7bKxq2zTYwI
https://www.youtube.com/watch?v=VShErWyP_Dg
Situation: Mother and son are about to meet after a long gap of ~15 years.
This songs captures the emotion of homecoming perfectly with its amazing lyrics, Music and acting!
Lyrics:
(Kannada)
ಕಣ್ಣ ಮುಚ್ಚಿ, ಮಡಿಲ ಆಚೆ
ದಾಟಿ ಹೊದೆ ಬೆಳಕನ್ನು
ಹಾರಿ ಹೋದ ಅದೆಂತ ಬಾನು
ಕಾಣದೇನು ಹೆತ್ತ ಹೆಣ್ಣು
ಒಣಗಿದೆ ಕೈ ಬೆರಳು
ಕೈ ತುತ್ತನು ನೀ ಮರೆಯಲು
ನಾ ಜೀಕಿ ಹೋದೆ
ನಾ ಹಾರಿರೊ ಈ ಬಾನು
ಅಮ್ಮಾ ....
ಈ ಜೀವ ನಿಂತಿದೆ, ಉಸಿರಾಟ ಸಾಗಿದೆ
ಕಾರಣವ ನಾನಿನಗೆ
ಹೇಗೆ ಹೇಳಲೇ ...
ಹೆಳದೇನೆ ಸೇರಿದೆನು
ಕೆಂಪಗಿರೊ ಈ ಮುಗಿಲನು
ಹಾರಿ ಹೋದ ಅದೆಂತ ಬಾನು
ಕಾಣದೇನು ಹೆತ್ತ ಹೆಣ್ಣು
ಬೆಳೆದ ಮರವೊಂದು ತನ್ನ ಬೇರನ್ನ
ತಾನೆ ಕಾಣ ಬಯಸಿದೆ ...
ಮುಗಿಲ ಕಾಣುವ ಹಕ್ಕಿ ಮರಿಯೊಂದು
ತಾಯಿಯ ಗೂಡನು ಅರಸಿದೆ
ಪುಟ್ಟ ಹೆಜ್ಜೆ ಸುಳಿವು
ನಿ ಕಂಡರೆ ಉಳಿವು
ಮತ್ತೆ ಗರ್ಭಕೆ ಹೋಗೋ ಬೇಡಿಕೆ
ಪ್ರಸವ ಬೇನೆ ಇರದ ಜನುಮ ಎನಗೆ
ಹುಡಿಕಿದೆ ಹೆತ್ತ ಕಂಗಳು
ಸ್ವರ ಸೇರಲು ಮನ ಮುಗಿಲು
ನಾ ಜಿನುಗಿ ಬಂದೆ
ತಾಯಿಯ ಅಪ್ಪುಗೆ ಬೆಳೆದ ಮರವಾಗಿ
ನಿಂತಲ್ಲೆ ತಲೆ ಬಾಗಿ
ಈ ಭೂಮಿ ಮೀಟಿ ಸ್ವರ್ಗವನ್ನೆ ಮತ್ತೆ ಚಿಗುರಿಸಿದೆ
ಹಕ್ಕಿಗೆ ಬಾನಗಿ ಹಾರಲು ಬಲವಾಗಿ
ಮಡಿಲಲ್ಲೆ ಆಗಸ ತೊರಿತು ನಿನ್ನ ಮಮತೆಯ ಬಲವಾಗಿ
ಸೇರಿದ ಈ ಹೊತ್ತಿಗೆ
ಕೈ ಬೆರಳಿನ ಆ ತುತ್ತಿಗೆ
ಆ ದೇವರಿಗೆ ಶರಣು
(ಆಲಾಪನೆ)
(English)
kaNNa mucchi maDila aache
daaTi hode beLakannu
haari hoda adeMta baanu
kaaNadenu hetta heNNu
oNagide kai beraLu
kai tuttanu nee mareyalu
naa jeeki hOde
naa haariro ee baanu
ammaa ....
ee jeeva niMtide
usiraaTa saagide
kaaraNava naaninage
hEge hELalE ...
heLadEne sEridenu
keMpagiro ee mugilanu
haari hoda adeMta baanu
kaaNadenu hetta heNNu
beLeda maravoMdu tanna bEranna
taane kaaNa bayaside ...
mugila kaaNuva hakki mariyoMdu
taayiya gUDanu araside
puTTa hejje suLivu
ni kaMDare uLivu
matte garbhake hOgO bEDike
prasava bEne irada januma enage
huDikide hetta kaMgaLu
swara sEralu mana mugilu
naa jinugi baMde
taayiya appuge beLeda maravaagi
niMtalle tale baagi
ee bhoomi meeTi swargavanne matte chiguriside
hakkige baanagi haaralu balavaagi
maDilalle aagasa toritu ninna mamateya balavaagi
sErida ee hottige
kai beraLina aa tuttige
A dEvarige sharaNu
(Note: English lyrics as in Google translate/ Baraha(phonetic))